See also 2ad interim
1ad interim ಆಡ್‍ ಇನ್‍ಟರಿಮ್‍
ಗುಣವಾಚಕ
Latin

ತಾತ್ಕಾಲಿಕ; ಏತನ್ಮಧ್ಯದ; ಈ ಮಧ್ಯದ; ಹಂಗಾಮಿ: ad interim committee for research ಸಂಶೋಧನೆಗಾಗಿ ನಿಯಮಿಸಿರುವ ತಾತ್ಕಾಲಿಕ, ಹಂಗಾಮಿ ಸಮಿತಿ.

See also 1ad interim
2ad interim ಆಡ್‍ ಇನ್‍ಟರಿಮ್‍
ಕ್ರಿಯಾವಿಶೇಷಣ
Latin

ತಾತ್ಕಾಲಿಕವಾಗಿ; ಹಂಗಾಮಿಯಾಗಿ.